ಅಮೃತಾ ಖಾನ್ವಿಲ್ಕರ್ (ಜನನ ೨೩ ನವೆಂಬರ್ ೧೯೮೪) ಭಾರತೀಯ ನಟಿ. ಇವರು ಮುಂಬೈನಲ್ಲಿ ಜನಿಸಿದರು. ಇವರು ಹಿಂದಿ ಮತ್ತು ಮರಾಠಿ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತನ್ನ ಅಸಾಮಾನ್ಯ ನೃತ್ಯ ಮತ್ತು ನಟನಾ ಕೌಶಲ್ಯದಿಂದಾಗಿ ಇವರು ಜನಪ್ರಿಯರಾಗಿದ್ದಾರೆ. == ವೃತ್ತಿ == ಖಾನ್ವಿಲ್ಕರ್ ಹಿಂದಿ ಮತ್ತು ಮರಾಠಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಮರಾಠಿ ಚಿತ್ರರಂಗದ ಪ್ರಮುಖ ನಟಿಯರಲ್ಲಿ ಒಬ್ಬರು. ಇವರು ನಿಪುಣ ನರ್ತಕಿಯಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿದ್ದಾರೆ. ಕಟ್ಯಾರ್ ಕಲ್ಜತ್ ಘುಸ್ಲಿ ಮತ್ತು ನಟ್ರಾಂಗ್ ಚಿತ್ರಗಳಲ್ಲಿ ಇವರ ಪಾತ್ರಗಳು ಮೆಚ್ಚುಗೆ ಪಡೆದವು. ಇವರು ಮೇಘನಾ ಗುಲ್ಜಾರ್ ಅವರ ರಾಜಿ ಚಿತ್ರದಲ್ಲಿ ಕಾಣಿಸಿಕೊಂಡರು. ಇವರು, ಪತಿ ಹಿಮ್ಮನ್‌ಶೂ ಎ. ಮಲ್ಹೋತ್ರಾ ಅವರೊಂದಿಗೆ ಏಳನೇ ಸೀಸನ್ ನ ನಾಚ್ ಬಲಿಯೆ ನೃತ್ಯ ರಿಯಾಲಿಟಿ ಶೋ ನಲ್ಲಿ ಗೆದ್ದರು. == ಚಿತ್ರಕಥೆ == ಚಲನಚಿತ್ರಗಳು ಟೆಲಿವಿಷನ್ == ಪ್ರಶಸ್ತಿಗಳು == ಜೀ ಟಾಕೀಸ್ ಮಹಾರಾಷ್ಟ್ರ ಮೆಚ್ಚಿನ ನಾಯಿಕಾ ಟ್ರೋಫಿ ೨೦೧೭ == ಉಲ್ಲೇಖಗಳು ==